ಕರ್ನಾಟಕ

karnataka

ETV Bharat / videos

ವಿಡಿಯೋ: ಚುನಾವಣಾ ಪ್ರಚಾರದಲ್ಲಿ ಡಿಎಂಕೆ ಶಾಸಕನ ಸಖತ್ ಡ್ಯಾನ್ಸ್ - ತಮಿಳುನಾಡು

By

Published : Mar 21, 2021, 10:22 AM IST

ವೆಲ್ಲೂರು (ತಮಿಳುನಾಡು): ಅನೈಕಟ್ಟು ಕ್ಷೇತ್ರದ ಶಾಸಕ ಎಬಿ ನಂದಕುಮಾರ್​ ಅವರು ಡಿಎಂಕೆ ಪಕ್ಷದ ಪರವಾಗಿ ಮತ್ತೆ ಅದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರು ಶನಿವಾರದಂದು ವಿರಿಂಜಿಪುರಂ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ. ಈ ವೇಳೆ ಅವರು ತಮ್ಮ ಬೆಂಬಲಿಗರ ಜೊತೆ ಸಖತ್​ ಡ್ಯಾನ್ಸ್​ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details