ಕರ್ನಾಟಕ

karnataka

ETV Bharat / videos

ಸುಪ್ರೀಂಕೋರ್ಟ್​ನಿಂದ ಅನರ್ಹ ಶಾಸಕರಿಗೆ ರಿಲೀಫ್​... ಆರ್​. ಶಂಕರ್​​​, ಮುನಿರತ್ನ ಹೇಳಿದ್ರು ಈ ಮಾತು!

By

Published : Sep 26, 2019, 6:28 PM IST

Updated : Sep 26, 2019, 6:41 PM IST

ಸುಪ್ರೀಂಕೋರ್ಟ್​​ನಿಂದ ರಾಜ್ಯದ ಅನರ್ಹ ಶಾಸಕರಿಗೆ ತಾತ್ಕಾಲಿಕ ರಿಲೀಫ್​ ಸಿಕ್ಕಿದ್ದು, ಕೇಂದ್ರ ಚುನಾವಣಾ ಆಯೋಗದಿಂದ ಘೋಷಣೆಯಾಗಿದ್ದ 15 ಕ್ಷೇತ್ರಗಳ ಉಪಚುನಾವಣೆಗೆ ತಡೆಯಾಜ್ಞೆ ನೀಡಿ ಆದೇಶ ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಣೆಬೆನ್ನೂರು ಅನರ್ಹ ಶಾಸಕ ಆರ್​ ಶಂಕರ್​ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ತಮಗೆ ಸಂಪೂರ್ಣವಾದ ನಂಬಿಕೆ ಇದೆ. ಸ್ಪೀಕರ್​​ ನೀಡಿರುವ ಆದೇಶದ ವಿರುದ್ಧ ತಮಗೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated : Sep 26, 2019, 6:41 PM IST

ABOUT THE AUTHOR

...view details