ಕರ್ನಾಟಕ

karnataka

ETV Bharat / videos

ನ್ಯೂಯಾರ್ಕ್‌ನ​ ಟೈಮ್ಸ್‌​​ ಸ್ಕ್ವೇರ್​​ನಲ್ಲಿ ರಾರಾಜಿಸಿದ ಶ್ರೀರಾಮ - ಅಯೋಧ್ಯೆ

By

Published : Aug 5, 2020, 8:55 PM IST

Updated : Aug 5, 2020, 9:18 PM IST

ನ್ಯೂಯಾರ್ಕ್​: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲೇ ನ್ಯೂಯಾರ್ಕ್​​ನ ಟೈಮ್ಸ್‌​ ಸ್ಕ್ವೇರ್​​​ನಲ್ಲಿ ಶ್ರೀರಾಮ ಹಾಗೂ ರಾಮಮಂದಿರದ 3ಡಿ ಮಾದರಿ ಪ್ರದರ್ಶನ ಮಾಡಲಾಗಿದೆ. ಇಂದು ಬೆಳಗ್ಗೆ 8ಗಂಟೆಯಿಂದ 10 ಗಂಟೆಯವರೆಗೆ ಶ್ರೀರಾಮ ಹಾಗೂ ಉದ್ದೇಶಿತ ದೇಗುಲದ 3ಡಿ ಮಾದರಿಯ ಬೃಹತ್​ ಚಿತ್ರವನ್ನು ಎಲ್​ಇಡಿ ಪರದೆ ಮೇಲೆ ಬಿತ್ತರಿಸಲಾಗಿದೆ.
Last Updated : Aug 5, 2020, 9:18 PM IST

ABOUT THE AUTHOR

...view details