ಕರ್ನಾಟಕ

karnataka

ETV Bharat / videos

ಮಧ್ಯಾಹ್ನದ ನಂತರ 'ಅಂಫಾನ್' ಆಗಮನ... ಚಂಡಮಾರುತ ಅಪ್ಪಳಿಸಲಿರುವ ದಿಘಾ ದ್ವೀಪ ಹೇಗಿದೆ ಗೊತ್ತಾ? ವಿಡಿಯೋ - ಅಂಫಾನ್ ಚಂಡಮಾರುತ ಲೇಟೆಸ್ಟ್ ನ್ಯೂಸ್

By

Published : May 20, 2020, 10:55 AM IST

ದಿಘಾ(ಪಶ್ಚಿಮ ಬಂಗಾಳ): ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಪೂರ್ವ ಮದಿನಿಪುರದ ದಿಘಾದಲ್ಲಿ ಭಾರಿ ಮಳೆಯಾಗಿದೆ. ದಿಘಾ ಬೀಚ್‌ನಲ್ಲಿ ಸಮುದ್ರದ ಅಲೆಗಳ ಏರಿಳಿತ ಹೆಚ್ಚಾಗಿದೆ. ಭೀಕರ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ, ಸಾರ್ವಜನಿಕರು ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details