ಕರ್ನಾಟಕ

karnataka

ETV Bharat / videos

ಕೈ ಕೈ ಹಿಡಿದು ಕ್ಯಾಮೆರಾ ಮುಂದೆ ಬಂದ ಬಾಲಿವುಡ್​ನ ನವ ವಧು -ವರ: ಕೆಂಪು ಸೀರೆಯಲ್ಲಿ ಮಿಂಚಿದ ದಿಯಾ - ಮುಂಬೈ ಮೂಲದ ಉದ್ಯಮಿ ವೈಭವ್ ರೇಖಿ

By

Published : Feb 16, 2021, 11:49 AM IST

ಬಾಲಿವುಡ್​ ನಟಿ ದಿಯಾ ಮಿರ್ಜಾ ಹಾಗೂ ಮುಂಬೈ ಮೂಲದ ಉದ್ಯಮಿ ವೈಭವ್ ರೇಖಿ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಕ್ಯಾಮೆರಾ ಮುಂದೆ ಬಂದ ನವ ವಧು - ವರರು ಪೋಸ್​ ಕೊಟ್ಟಿದ್ದು, ಕ್ಯಾಮೆರಾಮ್ಯಾನ್​​ಗಳಿಗೆ ದಿಯಾ ಸಿಹಿ ವಿತರಿಸಿದರು.

ABOUT THE AUTHOR

...view details