ವಿವಾಹ ನೆರವೇರಿಸಿದ ಅರ್ಚಕಿಗೆ ಧನ್ಯವಾದ ಅರ್ಪಿಸಿದ ದಿಯಾ ಮಿರ್ಜಾ! - ಶೀಲಾ ಅಟ್ಟಾ
ಫೆ.15ರಂದು ಮುಂಬೈ ಮೂಲದ ಉದ್ಯಮಿ ವೈಭವ್ ರೇಖಿಯೊಂದಿಗೆ ಬಾಲಿವುಡ್ ನಟಿ ದಿಯಾ ಮಿರ್ಜಾ ಸಪ್ತಪದಿ ತುಳಿದಿದ್ದರು. ವಿವಾಹದ ಸಾಂಪ್ರದಾಯಿಕ ವಿಧಿ -ವಿಧಾನಗಳನ್ನು ನೆರವೇರಿಸಿದ ಅರ್ಚಕಿ ಶೀಲಾ ಅಟ್ಟಾ ಅವರಿಗೆ ದಿಯಾ ಮಿರ್ಜಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
Last Updated : Feb 19, 2021, 2:08 PM IST