ಪರಸ್ಪರ ಕಲ್ಲೆಸೆದು ಗ್ರಾಮ ದೇವತೆಯನ್ನು ಮೆಚ್ಚಿಸುತ್ತಾರೆ ಈ ಗ್ರಾಮದ ಜನರು! ವಿಡಿಯೋ ನೋಡಿ... - ಹಿಮಾಚಲ ಪ್ರದೇಶ ಸುದ್ದಿ
ಇದೊಂದು ವಿಚಿತ್ರ ಆಚರಣೆ ಅಂದ್ರೆ ತಪ್ಪಾಗಲ್ಲ ಅನ್ಸುತ್ತೆ. ಇದು ಹಿಮಾಚಲ ಪ್ರದೇಶದ ಶಿಮ್ಲಾದ ಧಮಿ ಗ್ರಾಮದಲ್ಲಿ ಕಂಡು ಬಂದ ದೃಶ್ಯ. ತಮ್ಮ ಗ್ರಾಮ ದೇವತೆಯನ್ನು ಮೆಚ್ಚಿಸುವ ಸಲುವಾಗಿ ಈ ಊರಿನ ಜನರು ಗುಂಪುಗೂಡಿಕೊಂಡು ಪರಸ್ಪರ ಕಲ್ಲೆಸೆದುಕೊಂಡು ದೇವತೆಯನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಾರೆ. ದೇವರ ಮೆಚ್ಚುಗೆ ಪಡೆಯಲು ಈ ತೆರನಾದ ವಿಚಿತ್ರ ಆಟವೂ ಬೇಕಾ ಎಂದು ನಿಮಗೆ ಅನಿಸದೇ ಇರದು. ಏನಿದು ಈ ವಿಚಿತ್ಈರ ಆಚರಣೆ ಎಂಬ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್