ಕರ್ನಾಟಕ

karnataka

By

Published : Nov 14, 2020, 6:40 PM IST

ETV Bharat / videos

ಹನುಮನಿಗೆ 6.5 ಕೋಟಿ ಮೌಲ್ಯದ ಚಿನ್ನದ ಉಡುಪನ್ನು ಕಾಣಿಕೆಯಾಗಿ ನೀಡಿದ ಭಕ್ತರು

ಗುಜರಾತ್​​ನ ಸಲಂಗ್​​ಪುರ್​​ನಲ್ಲಿನ ಹನುಮನ ದೇವಾಲಯಕ್ಕೆ ಚಿನ್ನದಿಂದ ತಯಾರಿಸಿದ 6.5 ಕೋಟಿ ರೂಪಾಯಿ ಮೌಲ್ಯದ ಉಡುಪನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. ಭಕ್ತರು 6.5 ಕೋಟಿ ರೂ.ಗಳ ವೆಚ್ಚದಲ್ಲಿ ತಯಾರಿಸಿದ ಚಿನ್ನದ ಉಡುಪನ್ನು ನೀಡಿದ್ದಾರೆ. ಇದನ್ನು ದೇವಾಲಯದ ಆರಣದಲ್ಲಿ ಮೆರವಣಿಗೆ ಮಾಡಲಾಗಿದೆ.

ABOUT THE AUTHOR

...view details