ಮಹಕಲ್ ದೇವಸ್ಥಾನದಲ್ಲಿ ಬಹಳ ಉತ್ಸಾಹದಿಂದ ಹೋಳಿ ಆಚರಣೆ.. - ಮಹಕಲ್ ದೇವಸ್ಥಾನದಲ್ಲಿ ಹೋಳಿ ಆಚರಣೆ
ಉಜ್ಜೈನ್ (ಮಧ್ಯಪ್ರದೇಶ): ಹೋಳಿ ಹಬ್ಬವನ್ನು ಎಲ್ಲಾ ಭಕ್ತರು ಬಹಳ ಉತ್ಸಾಹದಿಂದ ಮತ್ತು ಸಂತೋಷದಿಂದ ಉಜ್ಜೈನ್ನ ಮಹಕಲ್ ದೇವಸ್ಥಾನದಲ್ಲಿ ಆಚರಿಸಿದರು. ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ಸ್ಥಳೀಯರು ಈ ಸಂದರ್ಭದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಹೋಳಿ ಹಬ್ಬವನ್ನು ದುಷ್ಟರ ವಿರುದ್ಧ ಒಳ್ಳೆಯದನ್ನು ಸಾಧಿಸುವ ಉದ್ದೇಶದಿಂದ ದೇಶಾದ್ಯಂತ ಪ್ರತೀ ವರ್ಷ ಆಚರಿಸಲಾಗುತ್ತದೆ.
Last Updated : Mar 10, 2020, 4:39 PM IST