ಮಂಜು - ಮಾಲಿನ್ಯ ಮಿಶ್ರಣದಿಂದ ರಾಷ್ಟ್ರ ರಾಜಧಾನಿಯಲ್ಲಿ 'ಶೂನ್ಯ ಗೋಚರತೆ'- VIDEO - zero visibility
🎬 Watch Now: Feature Video
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟ ಹಾಗೂ ಮಂಜು ಕವಿದ ವಾತಾವರಣದಿಂದಾಗಿ 'ಶೂನ್ಯ ಗೋಚರತೆ' ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೆಲವು ಪ್ರದೇಶಗಳಲ್ಲಿ ಮೈ ಕೊರೆಯುವ ಚಳಿ ಕೂಡ ಇದ್ದು, ಸಫ್ದರ್ಜಂಗ್ನಲ್ಲಿ 1.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
Last Updated : Jan 1, 2021, 10:42 AM IST