ಕರ್ನಾಟಕ

karnataka

By

Published : Dec 9, 2020, 12:35 PM IST

ETV Bharat / videos

ದೆಹಲಿಯಲ್ಲಿ ತೀರಾ ಹದಗೆಟ್ಟ ಗಾಳಿ ಗುಣಮಟ್ಟ..ವಿಡಿಯೋ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿಂದು ವಾಯು ಗುಣಮಟ್ಟ ತೀರಾ ಕಳಪೆ ಗುಣಮಟ್ಟ ಹೊಂದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ದೆಹಲಿಯ ವಿವಿಧ ಭಾಗಗಳಲ್ಲಿ ಇಂದು ಮುಂಜಾನೆ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆಯ ಕೊರತೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

ABOUT THE AUTHOR

...view details