ಕರ್ನಾಟಕ

karnataka

ETV Bharat / videos

ವಿಡಿಯೋ; ಜಾಮಾ ಮಸೀದಿ ಬಳಿಯ ಪರಿಸ್ಥಿತಿ ತಿಳಿಯಲು ಡ್ರೋಣ್​ ಕ್ಯಾಮರಾ ಬಳಕೆ - ದೆಹಲಿ ಕೊರೊನಾ ಸುದ್ದಿ

By

Published : Apr 10, 2020, 12:08 PM IST

ಜಾಮಾ ಮಸೀದಿ ಪ್ರದೇಶದ ಸದ್ಯದ ಪರಿಸ್ಥಿತಿಯನ್ನು ತಿಳಿಯಲು ದೆಹಲಿ ಪೊಲೀಸರು ಡ್ರೋಣ್​ ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್​ ಹೇರಲಾಗಿದ್ದು, ಜನರ ಚಲನವನಗಳನ್ನು ಪೊಲೀಸರು ಡ್ರೋಣ್​ ಮೂಲಕ ಕಣ್ಗಾವಲಿನಲ್ಲಿಟ್ಟಿದ್ದಾರೆ.

ABOUT THE AUTHOR

...view details