ದೆಹಲಿ ವಿಧಾನಸಭಾ ಚುನಾವಣೆ : ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ ಮತದಾರರು - ದೆಹಲಿ ವಿಧಾನಸಭಾ ಚುನಾವಣೆ
ಆಪ್ ಹಾಗೂ ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸ್ತಿದ್ದು, ರಾಜಕೀಯ ನಾಯಕರೂ ಮತಗಟ್ಟೆಗೆ ತೆರಳಿ ವೋಟ್ ಮಾಡ್ತಿದ್ದಾರೆ. ಕೆಲವೆಡೆ ಇವಿಎಂ ಮಷಿನ್ಗಳು ಕೈ ಕೊಟ್ಟಿದ್ರೆ, ಇನ್ನೂ ಹಲವೆಡೆ ಗಲಾಟೆಗಳು ನಡೆದಿವೆ. ಇಲ್ಲಿದೆ ಅದೆಲ್ಲದರ ಫುಲ್ ಡಿಟೇಲ್ಸ್