ಕರ್ನಾಟಕ

karnataka

ETV Bharat / videos

ಮೇ.17ರ ನಂತರ ಏನು? ಸಲಹೆ ನೀಡುವಂತೆ ದೆಹಲಿ ಜನರ ಮೊರೆ ಹೋದ ಕೇಜ್ರಿವಾಲ್​ - ದೇಶದಲ್ಲಿ ಲಾಕ್​ಡೌನ್​

By

Published : May 12, 2020, 1:13 PM IST

ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​ 3.0 ಮೇ. 17ರಂದು ಮುಕ್ತಾಯಗೊಳ್ಳಲಿದ್ದು, ಅದರ ನಂತರ ದೆಹಲಿಯಲ್ಲಿ ಯಾವ ರೀತಿ ಕಾರ್ಯಸೂಚಿ ಜಾರಿಗೊಳ್ಳಬೇಕು ಎಂಬ ಮಾಹಿತಿ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಜನರಲ್ಲಿ ಮನವಿ ಮಾಡಿದ್ದಾರೆ. ವಾಟ್ಸ್​ಆ್ಯಪ್​ ನಂಬರ್​ 8800007722, ಅಥವಾ ಮೇಲ್ ಐಡಿ delhicm.suggestions@gmail.com​ ಮೂಲಕ ಸಲಹೆ-ಸೂಚನೆ ನೀಡುವಂತೆ ದೆಹಲಿ ಸಿಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details