ಕರ್ನಾಟಕ

karnataka

ETV Bharat / videos

ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ: 12ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ - ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ

By

Published : Dec 7, 2020, 1:17 PM IST

ದೆಹಲಿ-ಹರಿಯಾಣ ಗಡಿ/ದೆಹಲಿ-ಯುಪಿ ಗಡಿ: ಗಡಿಯಲ್ಲಿ ರೈತರು ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದಾರೆ. 'ದೆಹಲಿ ಚಲೋ' ಪ್ರತಿಭಟನೆ ಇಂದು 12ನೇ ದಿನಕ್ಕೆ ಕಾಲಿಡುತ್ತಿದ್ದು ಪ್ರತಿಭಟನಾ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡಿಸೆಂಬರ್ 09 ರಂದು 6 ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ.

ABOUT THE AUTHOR

...view details