ಕರ್ನಾಟಕ

karnataka

ETV Bharat / videos

ದುಷ್ಟ ಸಂಹಾರಕ್ಕೆ ಬಂತು ಶಕ್ತಿಶಾಲಿ ರಫೇಲ್‌; ಭಾರತದ ಸೇನಾ ಬತ್ತಳಿಕೆ ಸೇರಿದ ಅತ್ಯಾಧುನಿಕ ಫೈಟರ್‌ಜೆಟ್‌ - ರಕ್ಷಣಾ ಸಚಿವ ರಾಜನಾಥ್​​ ಸಿಂಗ್​

By

Published : Oct 8, 2019, 9:05 PM IST

ವಿಜಯದಶಮಿಯಂದೇ ಭಾರತೀಯ ವಾಯುಸೇನೆಗೆ ಭೀಷ್ಮ ಬಲ ಬಂದಿದೆ. ಶತೃುವಿನ ಜಂಘಾಬಲ ಉಡುಗಿಸುವ ಸಾಮರ್ಥ್ಯ ಹೊಂದಿರುವ ರಫೇಲ್ ಫೈಟರ್ ಜೆಟ್‌ ಸೇನೆ ಸೇರಿದೆ. ಈ ಅತ್ಯಾಧುನಿಕ ಯುದ್ಧ ವಿಮಾನದ ವಿಶೇಷತೆ ಏನು? ಈ ರಿಪೋರ್ಟ್‌ ನೋಡಿ.

ABOUT THE AUTHOR

...view details