ಕರ್ನಾಟಕ

karnataka

ETV Bharat / videos

ಪ್ರಗ್ಯಾ ಸಿಂಗ್ ಹೇಳಿಕೆ ಖಂಡಿಸಿದ ರಾಜನಾಥ್ ಸಿಂಗ್! - ಗೋಡ್ಸೆ ಬಗೆಗಿನ ಪ್ರಗ್ಯಾ ಹೇಳಿಕೆ ಖಂಡಿಸಿದ ರಕ್ಷಣಾ ಸಚಿವ

By

Published : Nov 28, 2019, 1:17 PM IST

ನವದೆಹಲಿ: ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದರುವ ಸಂಸದೆ ಪ್ರಗ್ಯಾ ಸಿಂಗ್ ಹೇಳಿಕೆಯನ್ನು ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ. ಗಾಂಧಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ABOUT THE AUTHOR

...view details