ಕರ್ನಾಟಕ

karnataka

ETV Bharat / videos

ಸಿನಿಮಾ ಶೂಟಿಂಗ್ ಮುಗಿಸಿ ಹೊರಡುವಾಗ ದೀಪಿಕಾ ಪಡುಕೋಣೆ ಬ್ಯಾಗ್ ಹಿಡಿದೆಳೆದ ಅಭಿಮಾನಿ: ವಿಡಿಯೋ - ದೀಪಿಕಾ ಪಡುಕೋಣೆ ಸುದ್ದಿ

By

Published : Feb 26, 2021, 11:35 AM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಿನಿಮಾವೊಂದರ ಚಿತ್ರೀಕರಣ ಮುಗಿಸಿ, ಡಿನ್ನರ್​ಗೆ ಹೊರಡುವಾಗ ಅಭಿಮಾನಿಯೊಬ್ಬರು ದೀಪಿಕಾ ಅವರ ಬ್ಯಾಗ್ ಅನ್ನು ಹಿಡಿದೆಳೆದ ಘಟನೆ ನಡೆದಿದೆ. ದೀಪಿಕಾ ಅವರ ಬಾಡಿಗಾರ್ಡ್​ಗಳು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಅಭಿಮಾನಿಯ ಕೈಯಿಂದ ಬ್ಯಾಗ್ ಬಿಡಿಸಿಕೊಟ್ಟಿದ್ದಾರೆ.

ABOUT THE AUTHOR

...view details