ಕರ್ನಾಟಕ

karnataka

ETV Bharat / videos

ಕೊರೊನಾ ಶವ ಸಂಸ್ಕಾರಕ್ಕೆ ಪರದಾಟ: ಟ್ರಕ್​ಗಳಲ್ಲಿ ಶವಗಳ ತಂದು ಅಂತ್ಯಕ್ರಿಯೆ! - ಲಾಕ್​ಡೌನ್

By

Published : Apr 15, 2021, 1:27 PM IST

ರಾಯಪುರ(ಛತ್ತೀಸ್ ಗಢ): ರಾಜಧಾನಿ ರಾಯ್‌ಪುರ ಮತ್ತು ದುರ್ಗ್ ಜಿಲ್ಲೆಯಿಂದ ಶವಾಗಾರಕ್ಕೆ ಶವಗಳನ್ನು ಹೊತ್ತು ತರುವ ವಾಹನಗಳ ಚಿತ್ರಗಳನ್ನು ನೋಡಿದರೆ ಹೃದಯ ಕರಗುತ್ತದೆ. ರಾಜ್ಯದಲ್ಲಿ ಕೊರೊನಾ ಸೋಂಕಿತ ರೋಗಿಗಳ ಸಾವಿನ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ರಾಯ್‌ಪುರದಲ್ಲಿ ಶವಗಳನ್ನು ಮುಕ್ತಿಧಾಮ್‌ಗೆ ಕೊಂಡೊಯ್ಯಲು ವಾಹನಗಳು ಸಾಕಾಗುತ್ತಿಲ್ಲ. ಪರಿಸ್ಥಿತಿ ಹದಗೆಟ್ಟಿದ್ದು, ಮೃತದೇಹಗಳನ್ನು ಕೊಂಡೊಯ್ಯಲು ಮಹಾನಗರ ಪಾಲಿಕೆ ಟ್ರಕ್‌ಗಳ ವ್ಯವಸ್ಥೆ ಮಾಡಿದೆ. ಈ ದೃಶ್ಯವನ್ನು ನೋಡಿ..

ABOUT THE AUTHOR

...view details