ಕರ್ನಾಟಕ

karnataka

By

Published : Apr 30, 2021, 10:48 AM IST

ETV Bharat / videos

ಕೊರೊನಾ ಸೋಂಕಿತರೊಂದಿಗೆ ಆಸ್ಪತ್ರೆ ಸಿಬ್ಬಂದಿ ನೃತ್ಯ

ಬಿಲಾಸ್ಪುರ: ಕೊರೊನಾ ಸಂಕಷ್ಟದ ಅವಧಿಯಲ್ಲಿ ಎಲ್ಲೆಡೆ ಕಣ್ಣೀರು, ನೋವು, ಅಸಹಾಯಕತೆಯ ಕೂಗು ಹೆಚ್ಚಾಗಿದೆ. ಈ ಮಧ್ಯೆ ಬಿಲಾಸ್ಪುರದ ಆಸ್ಪತ್ರೆಯೊಂದು ರೋಗಿಗಳನ್ನು ಮನೆಯವರಂತೆ ನೋಡಿಕೊಳ್ಳುತ್ತಿದ್ದು, ಅವರ ಜತೆ ವೈದ್ಯಕೀಯ ಸಿಬ್ಬಂದಿ ನೃತ್ಯ ಮಾಡುತ್ತಾರೆ. ರೋಗಿಗಳ ಮುಖದಲ್ಲಿ ನಗು ಅರಳಿಸಲು ಸಿಬ್ಬಂದಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕೋವಿಡ್ ಸಮಯದಲ್ಲಿ ಬಿಲಾಸ್ಪುರದ ಈ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details