ಕರ್ನಾಟಕ

karnataka

ETV Bharat / videos

ಮುಂಬೈ ನಗರದಲ್ಲಿ ನಿಸರ್ಗದ ಅವಾಂತರ​​: ಪ್ರವಾಹೋಪಾದಿಯಲ್ಲಿ ಹರಿದ ಚರಂಡಿ ನೀರು - ಸಜ್ಜನ್​ಗಡ ಸ್ಲಮ್​

By

Published : Jun 3, 2020, 1:10 PM IST

ಮಹಾರಾಷ್ಟ್ರದಲ್ಲಿ ನಿಸರ್ಗ ಚಂಡಮಾರುತ ಭಾರಿ ಆತಂಕ ಸೃಷ್ಟಿಸಿದೆ. ಸೈಕ್ಲೋನ್​ನಿಂದ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಇಲ್ಲಿನ ಘಟ್ಕೋಪರ್ ಪ್ರದೇಶದ ಸಜ್ಜನ್​ಗಡ ಕೊಳೆಗೇರಿ ಪ್ರದೇಶದಲ್ಲಿ ಪ್ರವಾಹೋಪಾದಿಯಲ್ಲಿ ಚರಂಡಿ ನೀರು ಹರಿದಿದೆ.

ABOUT THE AUTHOR

...view details