ಕರ್ನಾಟಕ

karnataka

ETV Bharat / videos

ಮೊಸಳೆ ದೇವಿಯ ವಾಹನವಂತೆ.. ರಕ್ಷಣಾ ಕಾರ್ಯಕ್ಕೆ ದೇವಿ ಭಕ್ತರ ಅಡ್ಡಿ! - Temple

By

Published : Jun 25, 2019, 9:17 PM IST

ಆ ದೇವಾಲಯದಲ್ಲಿ ಎಲ್ಲರೂ ಭಕ್ತಿಯಿಂದ ದೇವರ ಸ್ಮರಣೆಯಲ್ಲಿ ನಿರತರಾಗಿದ್ದರು. ಆಗ ದಿಢೀರನೆ ದೇಗುಲಕ್ಕೆ ಅಪರೂಪದ ಅತಿಥಿ ಎಂಟ್ರಿ ಕೊಟ್ಟಿತ್ತು. ನೀವೇನಾದ್ರೂ ಅದನ್ನ ನೋಡಿದ್ರೇ, ಒಂದು ಕ್ಷಣ ಕೂಡಾ ಅಲ್ಲಿರಲ್ಲ. ಅಷ್ಟಕ್ಕೂ ಆ ಅತಿಥಿ ಯಾರು ಗೊತ್ತಾ, ಮನುಷ್ಯನನ್ನೇ ಕ್ಷಣಮಾತ್ರಕ್ಕೆ ಗುಳುಂ ಮಾಡಬಲ್ಲ ಮೊಸಳೆ. ಆಮೇನಾಯ್ತು ಎಂಬ ಮಾಹಿತಿ ಇಲ್ಲಿದೆ ನೋಡಿ

ABOUT THE AUTHOR

...view details