ಕರ್ನಾಟಕ

karnataka

ETV Bharat / videos

ತನ್ನ ಕಂದನಿಗಾಗಿ 3 ಕಿ.ಮೀ. ದೂರ ಕಾರು ಹಿಂಬಾಲಿಸಿಕೊಂಡು ಬಂದ ಹಸು..ಮನಕಲಕುವ ವಿಡಿಯೋ ನೋಡಿ - Cow that drove up to 3 km in tamlinadu

By

Published : Feb 9, 2022, 8:48 PM IST

ತನ್ನ ಕರುವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಕರೆದುಕೊಂಡ ಹೋಗುತ್ತಿದ್ದಾಗ ತಾಯಿ ಹಸುವೊಂದು ಬರೋಬ್ಬರಿ 3 ಕಿ.ಮೀ.ವರೆಗೂ ಹಿಂಬಾಲಿಸಿಕೊಂಡು ಬಂದು ಮಮತೆ ಮೆರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ABOUT THE AUTHOR

...view details