ವೆಂಟಿಲೇಟರ್ ಬೆಡ್ ಸಿಗದೆ ಮನೆಯಲ್ಲೇ ಕೊರೊನಾ ಸೋಂಕಿತ ಸಾವು.. ತಳ್ಳುವ ಗಾಡಿಯಲ್ಲಿ ಮೃತದೇಹ ರವಾನೆ! - ತಳ್ಳುವ ಗಾಡಿಯಲ್ಲಿ ಮೃತದೇಹ ರವಾನೆ
ಪುಣೆ (ಮಹಾರಾಷ್ಟ್ರ): ಯಾವುದೇ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಸಿಗೆ ಪಡೆಯಲು ವಿಫಲವಾದ ಕೋವಿಡ್ -19 ರೋಗಿ ಮನೆಯಲ್ಲಿ ಸಾವಿಗೀಡಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ ಮೃತದೇಹವನ್ನು ತಳ್ಳುವ ಗಾಡಿಯಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಗಿದೆ. ಸೋಂಕಿತನು ಯಾವುದೇ ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು ಸಾಧ್ಯವಾಗದ ಕಾರಣ ಮೃತಪಟ್ಟಿದ್ದಾನೆ. ಆರೋಗ್ಯ ಹದಗೆಟ್ಟಾಗ, ನಾವು ಆ್ಯಂಬುಲೆನ್ಸ್‌ಗೆ ಕರೆ ಮಾಡಿದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮದ ಸರ್ಪಂಚ್ ಹೇಳಿದ್ದಾರೆ.
Last Updated : Sep 13, 2020, 9:31 AM IST