ಕರ್ನಾಟಕ

karnataka

ETV Bharat / videos

ದೇಶದಲ್ಲಿ ಕೋವಿಡ್​​ ಅಬ್ಬರ: ರಾಜ್ಯವಾರು ಅಂಕಿ ಅಂಶಗಳ ಸಂಪೂರ್ಣ ಮಾಹಿತಿ - ಡೆಡ್ಲಿ ವೈರಸ್​ ಕೊರೊನಾ

By

Published : May 6, 2020, 12:43 PM IST

ದೇಶದಲ್ಲಿ ಪ್ರತಿದಿನ ಸಾವಿರಾರು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ 50 ಸಾವಿರದ ಗಡಿಯಲ್ಲಿದೆ. ಯಾವ ರಾಜ್ಯದಲ್ಲಿ ಎಷ್ಟು ಸೋಂಕಿತರು? ಗುಣಮುಖರಾದವರೆಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ.

ABOUT THE AUTHOR

...view details