ದೆಹಲಿಯಿಂದ ತಮ್ಮೂರಿಗೆ ತೆರಳಲು ವಲಸಿಗ ಕಾರ್ಮಿಕರ ಪರದಾಟ - ರಾಷ್ಟ್ರ ರಾಜಧಾನಿ ದೆಹಲಿ
ನವದೆಹಲಿ: ಕೊರೊನಾ ಅಬ್ಬರಿಸುತ್ತಿರುವ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ರಾತ್ರಿಯಿಂದ ಲಾಕ್ಡೌನ್ ಘೋಷಣೆಯಾಗಿದೆ. ಪರಿಣಾಮ, ಅಲ್ಲಿಯೇ ಇರಲೂ ಆಗದೇ, ತಮ್ಮೂರಿಗೆ ಮರಳಲೂ ಸಾಧ್ಯವಾಗದೇ ವಲಸೆ ಕಾರ್ಮಿಕರು ಪರದಾಡುತ್ತಿದ್ದಾರೆ. ಬಸ್ ಟಿಕೆಟ್ ದರ ಗಗನಕ್ಕೇರಿದೆ. ಬಸ್ ನಿಲ್ದಾಣಗಳಲ್ಲಿ ವಲಸಿಗರು ಅಪಾರ ಪ್ರಮಾಣದಲ್ಲಿ ಜಮಾಯಿಸಿ ಕಾಯುತ್ತಿದ್ದಾರೆ. ವಲಸಿಗ ಕಾರ್ಮಿಕ ಸಂಕಷ್ಟವನ್ನು ತೋರಿಸುತ್ತೆ ಈ ವಿಡಿಯೋ..
Last Updated : Apr 20, 2021, 9:39 AM IST