ಕರ್ನಾಟಕ

karnataka

ETV Bharat / videos

ಅಗಲಿದ ಕಲಾವಿದರಿಗೆ ನೃತ್ಯ ಮಾಡಿ ಗೌರವ ಸಲ್ಲಿಸಿದ ಕೈ ಶಾಸಕ - news kannada

By

Published : Jun 22, 2019, 12:56 PM IST

ಕಾಂಗ್ರೆಸ್ ಶಾಸಕನೊಬ್ಬ ಅಗಲಿದ ಕಲಾವಿದರಿಬ್ಬರಿಗೆ ನೃತ್ಯ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಸಹ ನೃತ್ಯಗಾರ್ತಿಯರೊಂದಿಗೆ ಸ್ಟೇಜ್​ ಮೇಲೆ ಕುಣಿದಿರುವ ಈ ವಿಡಿಯೋ ಇದೀಗ ಸಖತ್​ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್​ ಆಗುತ್ತಿದೆ.

ABOUT THE AUTHOR

...view details