ಧ್ವಜಾರೋಹಣದ ವೇಳೆ ಕಾಂಗ್ರೆಸ್ ನಾಯಕರ ಕಿತ್ತಾಟ: ವಿಡಿಯೋ - ಮಧ್ಯ ಪ್ರದೇಶದ ಇಂದೋರ್ನ ಕಾಂಗ್ರೆಸ್ ಕಚೇರಿ
ಮಧ್ಯಪ್ರದೇಶ: ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಕಾಂಗ್ರೆಸ್ ನಾಯಕರಾದ ದೇವೇಂದ್ರ ಸಿಂಗ್ ಹಾಗೂ ಚಂದು ಕುಂಜಿರ್ ಪರಸ್ಪರ ಜಗಳವಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನ ಪಕ್ಷದ ಕಚೇರಿಯಲ್ಲಿ ನಡೆದಿದೆ. ಬಳಿಕ ಇವರ ಕಿತ್ತಾಟವನ್ನ ಪೊಲೀಸರು ನಿಲ್ಲಿಸಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.