ಕರ್ನಾಟಕ

karnataka

ETV Bharat / videos

ತಮಿಳುನಾಡಿನ ಈರೋಡ್​ನಲ್ಲಿ ರಾಹುಲ್​ ಗಾಂಧಿಗೆ ಭರ್ಜರಿ ಸ್ವಾಗತ - Rahul Gandhi welcomed by party workers and supporters at Perundurai in Erode

By

Published : Jan 24, 2021, 1:50 PM IST

ಈರೋಡ್‌ (ತಮಿಳುನಾಡು): ನಿನ್ನೆಯಿಂದ ಜ.25ರ ವರೆಗೆ ತಮಿಳುನಾಡಿಗೆ ಮೂರು ದಿನಗಳ ಭೇಟಿಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಗೆ ಇಂದು ಈರೋಡ್‌ ಜಿಲ್ಲೆಯ ಪೇರುಂದುರೈನಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಸ್ವಾಗತ ನೀಡಿದ್ದಾರೆ. ನಿನ್ನೆ ರಾಗಾ ಕೊಯಮತ್ತೂರಿಗೆ ಆಗಮಿಸಿ ರೋಡ್ ಶೋ ನಡೆಸಿದ್ದರು. ಬಳಿಕ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ್ದರು.

ABOUT THE AUTHOR

...view details