ಕರ್ನಾಟಕ

karnataka

ETV Bharat / videos

ಜಲ್ಲಿಕಟ್ಟು ಕ್ರೀಡೆ ವೀಕ್ಷಿಸಿ ಸ್ಥಳೀಯರೊಂದಿಗೆ ಹಬ್ಬದೂಟ ಸವಿದ ರಾಹುಲ್ ಗಾಂಧಿ - ರಾಹುಲ್​ ಗಾಂಧಿ ತಮಿಳುನಾಡು

By

Published : Jan 14, 2021, 5:40 PM IST

ಮಧುರೈ: ಮಕರ ಸಂಕ್ರಾಂತಿ ಹಬ್ಬಾಚರಣೆ ಹಾಗೂ ಜಲ್ಲಿಕಟ್ಟು ಕ್ರೀಡೆ ವೀಕ್ಷಿಸಲು ತಮಿಳುನಾಡಿನ ಮಧುರೈಗೆ ಆಗಮಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿಶೇಷ ಪೊಂಗಲ್​ ಪೂಜೆಯಲ್ಲಿ ಭಾಗಿಯಾದರು. ಅವನಿಯಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸ್ಥಳೀಯರೊಂದಿಗೆ ವಿಶೇಷ ಹಬ್ಬದೂಟ ಸವಿದರು. ತಮಿಳುನಾಡಿನ ವಿಧಾನಸಭೆ ಚುನಾವಣೆ ಇದೇ ವರ್ಷ ನಡೆಯಲಿರುವ ಕಾರಣ ರಾಹುಲ್​ ಪ್ರವಾಸ ವಿಶೇಷತೆ ಪಡೆದುಕೊಂಡಿದೆ.

ABOUT THE AUTHOR

...view details