ಚುನಾವಣಾ ರ‍್ಯಾಲಿಗೆ ತಡವಾಯ್ತೆಂದು ಓಡೋಡಿ ಬಂದ ಪ್ರಿಯಾಂಕಾ: ವಿಡಿಯೋ - ಅಸ್ಸೋನಲ್ಲಿ ಪ್ರಿಯಾಂಕಾ
ತೇಜ್ಪುರ(ಅಸ್ಸೋಂ): ಎರಡು ದಿನಗಳ ಅಸ್ಸೋಂ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಿವಿಧ ಚುನಾವಣಾ ರ‍್ಯಾಲಿಗಳಲ್ಲಿ ಭಾಗಿಯಾಗಿ, ಪ್ರಚಾರ ನಡೆಸಿದ್ದಾರೆ. ಇಂದು ತೇಜ್ಪುರದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲು ತಡವಾಗಿದೆ ಎಂದು ಅವರು ಓಡೋಡಿ ಬಂದ ದೃಶ್ಯ ಇಲ್ಲಿದೆ.