ಕರ್ನಾಟಕ

karnataka

ETV Bharat / videos

ಹಥ್ರಾಸ್ ಸಂತ್ರಸ್ತೆ ತಾಯಿ ತಬ್ಬಿಕೊಂಡು ಸಾಂತ್ವನ ಹೇಳಿದ ಪ್ರಿಯಾಂಕಾ!

By

Published : Oct 3, 2020, 10:38 PM IST

ಹಥ್ರಾಸ್​: ಉತ್ತರ ಪ್ರದೇಶದ ಹಥ್ರಾಸ್​ಗೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್​ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಪ್ರಿಯಾಂಕಾ ಗಾಂಧಿ, ಸಂತ್ರಸ್ತೆಯ ತಾಯಿಯನ್ನ ತಬ್ಬಿಕೊಂಡು ಸಾಮಾಧಾನ ಪಡಿಸುವ ಕೆಲಸ ಮಾಡಿದ್ದಾರೆ. ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೀಗ ಯೋಗಿ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ.

ABOUT THE AUTHOR

...view details