ಕರ್ನಾಟಕ

karnataka

ETV Bharat / videos

ಯುರೋಪಿಯನ್​​ ಸಂಸದರ ನಿಯೋಗದ ಕಾಶ್ಮೀರ ಭೇಟಿಗೆ ಕಾಂಗ್ರೆಸ್​ ಮುಖಂಡ ವಿರೋಧ: ಯಾಕೆ ಗೊತ್ತಾ? - Ghulam Nabi Azad news

By

Published : Oct 29, 2019, 6:36 PM IST

ಯುರೋಪಿಯನ್​ ಒಕ್ಕೂಟದ ಸಂಸದರ ನಿಯೋಗ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದಕ್ಕೆ ನನ್ನ ವಿರೋಧವಿಲ್ಲ. ನಾನು ವಿರೋಧ ಏನಂದ್ರೆ, ನಮ್ಮದೇ ದೇಶದ ಯಾವುದೇ ಸಂಸದರಿಗೂ ಕಾಶ್ಮೀರಕ್ಕೆ ಕಾಲಿಡಲು ಅನುಮತಿ ಇಲ್ಲ. ಈ ನಡುವೆ ಯುರೋಪಿಯನ್​​ ಸಂಸದರ ನಿಯೋಗಕ್ಕೆ ಯಾಕೆ ಈ ಅನುಮತಿ? ಇದು ಅವರು ನಡೆಸುತ್ತಿರುವ ಪ್ರವಾಸ ಎಂದು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಯುರೋಪಿಯನ್​ ಒಕ್ಕೂಟದ ಸಂಸದರ ನಿಯೋಗದ ಕಾಶ್ಮೀರ ಭೇಟಿಯನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ.

For All Latest Updates

ABOUT THE AUTHOR

...view details