ಕರ್ನಾಟಕ

karnataka

ETV Bharat / videos

ಲಾಕ್​ಡೌನ್ ಎಫೆಕ್ಟ್.. ಲೋಹದ ಹಕ್ಕಿಗಳಿಂದ ತುಂಬಿದ ನವದೆಹಲಿ ವಿಮಾನ ನಿಲ್ದಾಣ! ವಿಡಿಯೋ - ದೆಹಲಿ ವಿಮಾನ ನಿಲ್ದಾಣ

By

Published : Apr 25, 2020, 2:31 PM IST

ನವದೆಹಲಿ: ಕೊರೊನಾ ಸೋಂಕು ತಡೆಯಲು ಲಾಕ್​ಡೌನ್ ಘೋಷಣೆ ಮಾಡಿದ ಪರಿಣಾಮ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾಣಿಜ್ಯ ವಿಮಾನಗಳಿಂದ ತುಂಬಿಕೊಂಡಿದೆ.

ABOUT THE AUTHOR

...view details