ಈ ಸರೋವರದ ಬಳಿಯಲ್ಲೀಗ ಚಿಟ್ಟೆಗಳ ಕಲರವ.. ನೋಡಲು ಒಂದಕ್ಕಿಂತ ಒಂದು ಚಂದ..! Watch video - ವೆಲ್ಲಲೋರ್ ಸರೋವರದ ಮಿಯಾವಾಕಿ ಅರಣ್ಯ ಪ್ರದೇಶಕ್ಕೆ 86ಕ್ಕೂ ಹೆಚ್ಚು ಬಗೆಯ ಚಿಟ್ಟೆಗಳು ಆಗಮನ
ಕೊಯಮತ್ತೂರಿನ ವೆಲ್ಲಲಾರ್ ಸರೋವರದ ಮಿಯಾವಾಕಿ ಅರಣ್ಯ ಪ್ರದೇಶಕ್ಕೆ 86ಕ್ಕೂ ಹೆಚ್ಚು ಬಗೆಯ ಚಿಟ್ಟೆಗಳು ಆಗಮಿಸಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. 90 ಎಕರೆ ವಿಸ್ತೀರ್ಣ ಹೊಂದಿರುವ ಮಿಯಾವಾಕಿ ಅರಣ್ಯ ಪ್ರದೇಶ ಸದ್ಯ ಚಿಟ್ಟೆಗಳ ಹಾಟ್‌ಸ್ಪಾಟ್ ಆಗಿ ಪರಿವರ್ತಿತವಾಗಿದೆ. ಭಾರತದ ನಾಲ್ಕನೇ ಅತಿದೊಡ್ಡ ಚಿಟ್ಟೆ 'ಬ್ಲೂ ಮಾರ್ಮನ್ಸ್' ಮತ್ತು ಮಹಾರಾಷ್ಟ್ರದ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿವೆ. ಈ ಚಿಟ್ಟೆಗಳ ಲೋಕವನ್ನೊಮ್ಮೆ ನೀವೂ ನೋಡಿ ಬನ್ನಿ