ಕರ್ನಾಟಕ

karnataka

ETV Bharat / videos

ಕರುಣಾನಿಧಿ 98ನೇ ಜನ್ಮದಿನೋತ್ಸವ: ತಂದೆಗೆ ನಮಿಸಿದ ಸಿಎಂ ಸ್ಟಾಲಿನ್​ - chennai

By

Published : Jun 3, 2021, 12:39 PM IST

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಕರುಣಾನಿಧಿ ಅವರ 98ನೇ ಜನ್ಮದಿನೋತ್ಸವದ ಅಂಗವಾಗಿ ಅವರ ಪುತ್ರ ಹಾಗೂ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್ ಚೆನ್ನೈನಲ್ಲಿ ತಂದೆಯ ಸ್ಮಾರಕ್ಕಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ABOUT THE AUTHOR

...view details