ಗಣರಾಜ್ಯೋತ್ಸವ ಫ್ಲೈಪಾಸ್ಟ್‌ನಲ್ಲಿ ಚಿನೂಕ್, ಅಪಾಚೆ ಹೆಲಿಕಾಪ್ಟರ್ ಪದಾರ್ಪಣೆ - Chinook, Apache to take part in R-Day
ಹೆವಿಲಿಫ್ಟ್ ಹೆಲಿಕಾಪ್ಟರ್ ಚಿನೂಕ್ ಮತ್ತು ಅಟ್ಯಾಕ್ ಹೆಲಿಕಾಪ್ಟರ್ ಅಪಾಚೆ ಇತ್ತೀಚೆಗೆ ಭಾರತೀಯ ವಾಯುಸೇನೆ ಸೇರ್ಪಡೆಗೊಂಡಿವೆ. ಹೊಸದಾಗಿ ಸೇರ್ಪಡೆಗೊಂಡ ಭಾರತೀಯ ವಾಯುಪಡೆಯ ಹೆವಿ ಲಿಫ್ಟ್ ಹೆಲಿಕಾಪ್ಟರ್‌ಗಳಾದ ಚಿನೂಕ್ ಮತ್ತು ಅಪಾಚೆ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಿ ಗಮನ ಸೆಳೆದವು.