ಗಾಲ್ವಾನ್ ಕುರಿತ ಚೀನಾ ಕ್ಯಾತೆ ಹೊಸತೇನಲ್ಲ: ಎಂಐಟಿ ಪ್ರೊಫೆಸರ್ - Chinese Claims On Galwan
ಗಾಲ್ವಾನ್ ಕಣಿವೆಯ ಮೇಲೆ ಚೀನಾ ಹಕ್ಕು ಸಾಧಿಸುತ್ತಿರುವ ವಿಚಾರ ಹೊಸತೇನಲ್ಲ ಎಂದು ಸ್ಟ್ರೆಟಜಿಕ್ ಎಕ್ಸ್ಪರ್ಟ್ ಹಾಗೂ ಎಂಐಟಿ ಪ್ರೊಫೆಸರ್ ಎಂ ಟೇಲರ್ ಫ್ರಾವೆಲ್ ಅಭಿಪ್ರಾಯಪಟ್ಟಿದ್ದಾರೆ. ಖ್ಯಾತ ಪತ್ರಕರ್ತೆ ಸ್ಮಿತಾ ಶರ್ಮಾ ಮಾಡಿರುವ ಎಕ್ಸ್ಕ್ಲ್ಯೂಸಿವ್ ಸಂದರ್ಶನದಲ್ಲಿ ಅವರು ಭಾಗಿಯಾಗಿ ಮಾತನಾಡಿದ್ದಾರೆ. ಈ ಸಂಪೂರ್ಣ ಸಂದರ್ಶನದ ವಿಡಿಯೋ ಇಲ್ಲಿದೆ.