ಕರ್ನಾಟಕ

karnataka

ETV Bharat / videos

ಈ ಗ್ರಾಮದಲ್ಲಿ ಕೋಳಿ ಕೂಗಲ್ಲ, ಚಿಕನ್​ ತಿನ್ನಲ್ಲ... ಮೀನು,ಮೊಟ್ಟೆ ಮುಟ್ಟಲ್ಲ! - ಹೈದರಾಬಾದ್​​

By

Published : Sep 9, 2019, 11:03 PM IST

ಚಿಕನ್​, ಮಾಂಸ ಪ್ರಿಯರಿಗೆ ಇಷ್ಟವಾದ ಆಹಾರಗಳಲ್ಲಿ ಒಂದು. ಮೊಟ್ಟೆ ಸಹ ಪ್ರೋಟೀನ್ ಅಂಶಗಳನ್ನೊಳಗೊಂಡ ಆಹಾರವಾಗಿದ್ದು, ಇದರ ಜತೆಗೆ ಮೀನು ಸಹ ಕೆಲವರಿಗೆ ಅಚ್ಚುಮೆಚ್ಚಿನ ಆಹಾರವಾಗಿದೆ. ಈ ಮೂರು ಆಹಾರಗಳು ಇಂದಿನ ದಿನಮಾನಗಳಲ್ಲಿ ಹೆಚ್ಚು ಹೆಚ್ಚು ಜನರು ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಇದರ ಸೇವನೆ ನಿಷೇಧ.

ABOUT THE AUTHOR

...view details