ರಾಜಕೀಯ ನಾಯಕ ಆಗೋದು ಹೇಗೆ..? ಸಚಿವರ ಉತ್ತರ ಹೀಗಿದೆ ನೋಡಿ..! - ಕವಾಸಿ ಲಕ್ಮಾ
ಸುಕ್ಮಾ ಜಿಲ್ಲೆಯಲ್ಲಿ ವಿದ್ಯಾರ್ಥಿಯೋರ್ವ ಸಂವಾದದ ವೇಳೆ ಛತ್ತೀಸ್ಗಢದ ಸಚಿವ ಕವಾಸಿ ಲಕ್ಮಾಗೆ ನೀವು ರಾಜಕೀಯ ನಾಯಕರಾಗಿದ್ದೀರಿ, ನಾನು ಸಹ ಅದೇ ರೀತಿ ದೊಡ್ಡ ನೇತಾರನಾಗುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಕವಾಸಿ ಹಾಸ್ಯದ ರೂಪದಲ್ಲಿ ಉತ್ತರ ನೀಡಿದ್ದು, ಕಲೆಕ್ಟರ್ ಇಲ್ಲವೇ ಎಸ್ಪಿ ಕುತ್ತಿಗೆಪಟ್ಟಿ ಹಿಡಿದರೆ ದೊಡ್ಡ ನಾಯಕನಾಗಬಹುದು ಎಂದಿದ್ದಾರೆ.