ಗದ್ದೆಯಲ್ಲಿ ದಿಢೀರ್ ಲ್ಯಾಂಡ್ ಆದ ಸೇನಾ ಹೆಲಿಕಾಪ್ಟರ್... ನೋಡಲು ಮುಗಿಬಿದ್ದ ಜನರು! - ಚೇತಕ್ ಹೆಲಿಕಾಪ್ಟರ್
ಪಟಿಯಾಲ(ಪಂಜಾಬ್): ಭಾರತೀಯ ಸೇನೆಗೆ ಸೇರಿರುವ ವಿಮಾನವೊಂದು ದಿಢೀರ್ ಗದ್ದೆಯಲ್ಲಿ ಲ್ಯಾಂಡ್ ಆಗಿದೆ. ಹೀಗೆ ದಿಢೀರ್ ಆಗಿ ಲ್ಯಾಂಡ್ ಆದ ವಿಮಾನವನ್ನ ನೋಡಲು ಜನರು ಮುಗಿಬಿದ್ದಿದ್ದಾರೆ. ಪಂಜಾಬ್ನ ಪಟಿಯಾಲದಲ್ಲಿನ ಹಳ್ಳಿವೊಂದರ ಗದ್ದೆಯಲ್ಲಿ ಚೇತಕ್ ಹೆಲಿಕಾಪ್ಟರ್ ಹವಾಮಾನ ವೈಪರಿತ್ಯದಿಂದ ದಿಢೀರ್ ಆಗಿ ಲ್ಯಾಂಡ್ ಆಗಿತ್ತು. ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ.