ಕರ್ನಾಟಕ

karnataka

ETV Bharat / videos

ಆರ್ಬಿಟರ್​ ಉತ್ತಮವಾಗಿ ಕೆಲಸ ಮಾಡ್ತಿದ್ದು, ಲ್ಯಾಂಡರ್​ ಸಿಗ್ನಲ್​ ಬಗ್ಗೆ ಗೊತ್ತಿಲ್ಲ: ಕೆ ಸಿವನ್​​ - ಗಗನಯಾನ ಯೋಜನೆ

By

Published : Sep 26, 2019, 3:55 PM IST

ಬೆಂಗಳೂರು: ಚಂದ್ರಯಾನ-2ದ ಆರ್ಬಿಟರ್​ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅದರಿಂದ ಎಲ್ಲ ರೀತಿಯ ಮಾಹಿತಿ ನಮಗೆ ಲಭ್ಯವಾಗುತ್ತಿದೆ. ಆದರೆ ನಿಜವಾಗಲೂ ಲ್ಯಾಂಡರ್​ಗೆ ಏನು ಆಗಿದೆ ಎಂಬುದರ ಬಗ್ಗೆ ನಾವು ಅಧ್ಯಯನ ನಡೆಸುತ್ತಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಕೆ ಸಿವನ್​ ಮಾಹಿತಿ ನೀಡಿದ್ರು. ಬರುವ ದಿನಗಳಲ್ಲಿ ಹೆಚ್ಚಿನ ಮಿಶನ್​ ಲಾಂಚ್​ ಮಾಡಲು ಪ್ಲಾನ್​ ಹಾಕಿಕೊಂಡಿದ್ದು, ಎಲ್ಲವೂ ಯೋಜನೆಯಂತೆ ನಡೆಯಲಿವೆ ಎಂದು ತಿಳಿಸಿದರು. ಮಾನವ ಸಹಿತ ಗಗನಯಾನ ಯೋಜನೆ 2022ರ ಅಕ್ಟೋಬರ್​ ಕೊನೆಯೊಳಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ರು.

ABOUT THE AUTHOR

...view details