ಕರ್ನಾಟಕ

karnataka

ETV Bharat / videos

ಚಂದ್ರಯಾನ -2 ರ ಹಾದಿಯ ಕೆಲ ಝಲಕಗಳು ಹೀಗಿವೆ! - ಚಂದ್ರಯಾನ

By

Published : Sep 7, 2019, 12:01 AM IST

ಭಾರತದ ಚಂದ್ರಯಾನ -2 ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ಮೊದಲ ಬಾಹ್ಯಾಕಾಶ ನೌಕೆಯಾಗಲಿದ್ದು, ಮೊದಲ ಅಂತರ್​ಗ್ರಹ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನೌಕೆಯನ್ನು ಭಾರತದ ಇಬ್ಬರು ಹೆಮ್ಮೆಯ ಮಹಿಳಾ ವಿಜ್ಞಾನಿಗಳು ಮುನ್ನಡೆಸಿದ್ದಾರೆ. ಹಾಗಾಂದರೆ ಇದರ ವಿಶೇಷತೆಗಳು ಏನು ಎಂಬ ಮಾಹಿತಿ ಇಂತಿದೆ.

ABOUT THE AUTHOR

...view details