ಇಳಿಯುವಾಗ ಏಕಾಏಕಿ ಚಲಿಸಿದ ರೈಲು... ಸಾವಿದ ದವಡೆಯಿಂದ ಅಜ್ಜಿ-ಮೊಮ್ಮಗನ ಪಾರು ಮಾಡಿದ ಪೊಲೀಸರು - ಅಜ್ಜಿ ಮೊಮ್ಮಗನನ್ನು ರಕ್ಷಿಸಿದ ಪೊಲೀಸರು
ಮುಂಬೈ (ಮಹಾರಾಷ್ಟ್ರ): ರೈಲಿನಿಂದ ಇಳಿಯುವಾಗ ಏಕಾಏಕಿ ರೈಲು ಚಲಿಸಿದ್ದು, ಜಾರಿ ಬಿದ್ದ ಓರ್ವ ವೃದ್ಧೆ ಹಾಗೂ ನಾಲ್ಕು ವರ್ಷದ ಮಗುವನ್ನು ಪೊಲೀಸರು ರಕ್ಷಿಸುವ ಮೂಲಕ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ರೈಲು ಏಕಾಏಕಿ ಚಲಿಸಿದ ಪರಿಣಾಮ ಅಜ್ಜಿಯ-ಮೊಮ್ಮಗ ರೈಲು ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಅವರನ್ನು ನೋಡಿದ ಪೊಲೀಸರು ರಕ್ಷಿಸಿದ್ದಾರೆ.
Last Updated : Dec 18, 2020, 5:24 PM IST