ಕರ್ನಾಟಕ

karnataka

ETV Bharat / videos

ಹೀಗೂ ಉಂಟೆ... ಕಾರ್​ ಡ್ರೈವರ್​ ಹೆಲ್ಮೆಟ್​ ಹಾಕಿಲ್ಲ ಎಂದು ದಂಡ ಹಾಕಿದ ಪೊಲೀಸ್ರು! - ಟ್ರಾಫಿಕ್​ ಪೊಲೀಸ್​​ ಎಡವಟ್ಟು

By

Published : Feb 27, 2020, 9:38 PM IST

ಸಂಬಲ್​​​ಪುರ್​(ಒಡಿಶಾ)​: ಹೆಲ್ಮೆಟ್​​ ಹಾಕಿಕೊಳ್ಳದೇ ಕಾರ್​ ಡ್ರೈವ್​ ಮಾಡಿದ್ದಾರೆಂದು ಸಂಚಾರಿ ಪೊಲೀಸ್​ ಚಾಲಕನಿಗೆ ದಂಡ ಹಾಕಿರುವ ಘಟನೆ ಒಡಿಶಾದ ಸಂಬಲ್​ಪುರ್​​ದಲ್ಲಿ ನಡೆದಿದೆ. ಕಾರ್​ ಡ್ರೈವರ್​ ಚಂದ್ರ ಕುಮಾರ್​​​ಗೆ ಅಲ್ಲಿನ ಟ್ರಾಫಿಕ್​ ಪೊಲೀಸ್ ಸಾವಿರ ರೂ. ದಂಡದ ರಶೀದಿ ನೀಡಿದ್ದು, ಅದರಲ್ಲಿ ಹೆಲ್ಮೆಟ್​ ಹಾಕಿಕೊಳ್ಳದೇ ಡ್ರೈವಿಂಗ್​ ಮಾಡ್ತಿದ್ದ ಕಾರಣ ದಂಡ ಹಾಕಲಾಗಿದೆ ಎಂದು ಮುದ್ರಿಸಲಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ಚಂದ್ರಕುಮಾರ್​​ ಸಂಬಲ್​ಪುರ್​ ಆರ್​​ಟಿಒ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ.

ABOUT THE AUTHOR

...view details