ಕರ್ನಾಟಕ

karnataka

ETV Bharat / videos

ಬುರ್ಜ್​ ಖಲೀಫಾ ಕಟ್ಟಡದ ಮೇಲೆ ಮೂಡಿ ಬಂದ ಶಾಂತಿದೂತ ಮಹಾತ್ಮ ಗಾಂಧಿ! ವಿಡಿಯೋ - ಬುರ್ಜ್​ ಖಲೀಫಾ ಸುದ್ದಿ

By

Published : Oct 2, 2020, 11:04 PM IST

ದುಬೈ: ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 151ನೇ ಜನ್ಮದಿನಾಚರಣೆ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದ್ದು. ಇದರ ಮಧ್ಯೆ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಮೇಲೆ ಮಹಾತ್ಮ ಗಾಂಧಿ ಅವರ ಚಿತ್ರ ಪ್ರದರ್ಶನಗೊಂಡಿದೆ. ಈ ಮೂಲಕ ಶಾಂತಿಧೂತನಿಗೆ ಅರಬ್​ ದೇಶ ಗೌರವ ಸಲ್ಲಿಸಿದೆ.

ABOUT THE AUTHOR

...view details