ಮಮತಾ ರೋಡ್ ಶೋ ವೇಳೆ ನುಗ್ಗಿದ ಗೂಳಿ.. 'ನಂದಿ' ಚೇಷ್ಟೆಗೆ ಜನರು ಸುಸ್ತೋ ಸುಸ್ತು - ಮಮತಾ ಬ್ಯಾನರ್ಜಿ ಪ್ರಚಾರ ಸಭೆ
ಹೌರಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆಗೋಸ್ಕರ ಪ್ರಚಾರ ಅಬ್ಬರದಿಂದ ಸಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೌರಾದ ಸಾಲ್ಕಿಯಾದಲ್ಲಿ ರೋಡ್ ಶೋ ನಡೆಸ್ತುದ್ದ ವೇಳೆ ಏಕಾಏಕಿ ಗೂಳಿಯೊಂದು ನುಗ್ಗಿದೆ. ಇದರಿಂದ ಅಲ್ಲಿ ಸೇರಿದ್ದ ಜನರು ಸುಸ್ತಾಗಿದ್ದಾರೆ. ಮಮತಾ ಬ್ಯಾನರ್ಜಿ ಟಿಎಂಸಿ ಅಭ್ಯರ್ಥಿಗಳಾದ ಅರೂಪ್ ರಾಯ್, ಗೌತಮ್ ಚೌಧರಿ ಹಾಗೂ ಮನೋಜ್ ತಿವಾರಿ ಪರವಾಗಿ ರೋಡ್ ಶೋ ನಡೆಸ್ತಿದ್ದಾಗ ಈ ಘಟನೆ ನಡೆದಿದೆ.