ಕರ್ನಾಟಕ

karnataka

ETV Bharat / videos

ದೀಪ ಬೆಳಗಿಸಿ ಸಂಭ್ರಮಿಸಿದ ಗಡಿ ಭದ್ರತಾ ಪಡೆ ಸೈನಿಕರು - ದೀಪಾವಳಿ ಲೇಟೆಸ್ಟ್ ನ್ಯೂಸ್

By

Published : Nov 14, 2020, 7:44 AM IST

Updated : Nov 14, 2020, 9:10 AM IST

ಆರ್​​ಎಸ್‌​ಪುರ(ಜಮ್ಮು ಮತ್ತು ಕಾಶ್ಮೀರ) : ದೇಶದೆಲ್ಲೆಡೆ ದೀಪಗಳ ಹಬ್ಬದ ಸಂಭ್ರಮ ಮನೆಮಾಡಿದೆ. ಗಡಿ ಭದ್ರತಾ ಪಡೆ (ಬಿಎಸ್ಎಫ್) ಸೈನಿಕರು ಸಹ ಜಮ್ಮು ಮತ್ತು ಕಾಶ್ಮೀರದ ಆರ್​​ಎಸ್‌​ಪುರ ವಲಯದಲ್ಲಿ ದೀಪಾವಳಿ ಹಬ್ಬ ಆಚರಿಸಿ ಸಂಭ್ರಮಿಸಿದರು. ಮೇಣದ ಬತ್ತಿ ಬೆಳಗಿಸಿ, ಪಟಾಕಿ ಸಿಡಿಸಿ ಹಬ್ಬ ಆಚರಿಸಿದರು.
Last Updated : Nov 14, 2020, 9:10 AM IST

ABOUT THE AUTHOR

...view details