ಕರ್ನಾಟಕ

karnataka

ETV Bharat / videos

ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ: ಜನಜೀವನ ಅಸ್ತವ್ಯಸ್ತ - ಜನಜೀವನ ಅಸ್ತವ್ಯಸ್ತ

By

Published : Aug 1, 2020, 10:10 AM IST

ಛಾಪ್ರಾ (ಬಿಹಾರ): ಜಿಲ್ಲೆಯ ಮಶ್ರಕ್ ಬ್ಲಾಕ್ ಪ್ರದೇಶದ ಕರ್ಣಕುದಿರಿಯಾ ಗೋಲಂಬರ್​​ ಬಳಿ ಸೇತುವೆ ಪ್ರವಾಹದಿಂದ ಕೊಚ್ಚಿ ಹೋಗಿದೆ. ಹೀಗಾಗಿ ತರೈಯಾ- ಪಾಟ್ನಾ ರಸ್ತೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಈ ಸೇತುವೆ ಮುರಿದುಬಿದ್ದ ಕಾರಣ, ರಾಜ್ಯ ಹೆದ್ದಾರಿಯ ಕರ್ಣಕುದಿರಿಯಾ ಗೋಲಂಬರ್​​ ಚೌಕ್ ಮೂಲಕ ಸಾಗುವ ಎಲ್ಲ ಮಾರ್ಗಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ. ಇಲ್ಲಿನ ಸೇತುವೆ ತುಂಬಿ ಹರಿಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ABOUT THE AUTHOR

...view details