ಕರ್ನಾಟಕ

karnataka

By

Published : Jun 1, 2021, 2:23 PM IST

ETV Bharat / videos

Viral Video: ಗುಂಡು ಹಾರಿಸಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಧು

ಪ್ರತಾಪ್​ಗಢ (ಉತ್ತರ ಪ್ರದೇಶ): ಕೋವಿಡ್​ ಕರ್ಫ್ಯೂ​ ನಿಯಮ ಉಲ್ಲಂಘನೆ ಮಾಡಿ ಭಾರಿ ಸಂಖ್ಯೆಯಲ್ಲಿ ವಿವಾಹ ಸಮಾರಂಭಕ್ಕೆ ಜನ ಸೇರಿದ್ದಲ್ಲದೇ, ಕೈಯಲ್ಲಿ ಗನ್​ ಹಿಡಿದು, ಗಾಳಿಯಲ್ಲಿ ಗುಂಡು ಹಾರಿಸಿ ಮದುವೆ ಮಂಟಪಕ್ಕೆ ವಧು ಪ್ರವೇಶ ಮಾಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯದ ವಿಡಿಯೋ ಸಖತ್​ ವೈರಲ್​ ಆಗಿದ್ದು, ಉತ್ತರ ಪ್ರದೇಶದ ಪ್ರತಾಪ್​ಗಢದಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ABOUT THE AUTHOR

...view details